anorexia nervosa ಆನರೆಕ್ಸಿಅ ನರ್ವೋಸ
ನಾಮವಾಚಕ

(ಮನಶ್ಶಾಸ್ತ್ರ) ಕ್ಷುದಭಾವ; ಆಹಾರಮಾಂದ್ಯ; ಮಾನಸಿಕ ಕಾರಣಗಳಿಂದಾಗಿ ಹಸಿವುಂಟಾಗದಿರುವುದು ಮತ್ತು ಆಹಾರ ಸೇರದಿರುವುದು.